Personal Loan: ಅದೆಷ್ಟು ಸುಲಭವಾಗಿ, ಅಡಮಾನ ಇಡದೇ, ಗ್ಯಾರಂಟಿ ಕೇಳದೆ ಲೋನ್ ಕೊಡುತ್ತಾರೆ. 2 ಲಕ್ಷ ಲೋನ್ ಗೆ ಅರ್ಜಿ ಹಾಕಿ.
Personal Loan: ನಮಸ್ಕಾರ ಸ್ನೇಹಿತರೇ ಒಂದು ವೇಳೆ ನೀವು ಯಾವುದೇ ಕೆಲಸಕ್ಕೆ ಕೂಡ ಹಣದ ಅಗತ್ಯಯಿದ್ದು ಚಿಕ್ಕ ಪುಟ್ಟ ಲೋನ್ ಮಾಡಬೇಕು ಎಂದಲ್ಲಿ ಬ್ಯಾಂಕಿಗೆ ಹೋಗಿ ಸಾಕಷ್ಟು ಡಾಕ್ಯುಮೆಂಟ್ ಗಳನ್ನು ಹಾಗೂ ನಿಮ್ಮ ಸಮಯವನ್ನು ನೀಡುವ ಮೂಲಕ ಕೊನೆಗೆ ನಿಮಗೆ ಲೋನ್ ಸಿಗಬಹುದಾಗಿದೆ ಅದು ಕೂಡ ಗ್ಯಾರೆಂಟಿ ಇಲ್ಲ. ಆದರೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಒಬ್ಬರಿಂದ ಇನ್ನೊಬ್ಬರಿಗೆ ಹಣವನ್ನು ಕಳಿಸುವುದಕ್ಕೆ ಉಪಯೋಗಿಸಲಾಗುವಂತಹ Paytm ಅಪ್ಲಿಕೇಶನ್ ಮೂಲಕ ನೀವು ಸುಲಭವಾಗಿ ಎರಡು ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಮನೆಯಲ್ಲಿ ಕುಳಿತುಕೊಂಡಲ್ಲೆ ಪಡೆದುಕೊಳ್ಳಬಹುದು.
Table of Contents
ಯಾವುದೇ ವ್ಯಕ್ತಿ ಮನೆಯಲ್ಲಿ ಕುಳಿತುಕೊಂಡು ತಮ್ಮ ಮೊಬೈಲ್ ಫೋನ್ ಮೂಲಕವೇ ಈ ರೀತಿಯ ದೊಡ್ಡ ಮಟ್ಟದ ಹಣವನ್ನು ಕೂಡ ತಮ್ಮ ಚಿಕ್ಕ ಪುಟ್ಟ ಕಾರ್ಯಗಳನ್ನು ಪೂರೈಸಿಕೊಳ್ಳಲು ಪಡೆದುಕೊಳ್ಳಬಹುದಾಗಿದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಇವತ್ತಿನ ಈ ಲೇಖನಿಯ ಮೂಲಕ ನಾವು ನಿಮಗೆ Paytm ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಲು ಹೊರಟಿದ್ದೇವೆ.
ಹೌದು ಗೆಳೆಯರೇ ಕೇವಲ ಐದು ನಿಮಿಷಗಳ ಸಮಯದಲ್ಲಿ ನೀವು ಸುಲಭವಾಗಿ Paytm ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. EMI ಯಾವ ರೀತಿಯಲ್ಲಿ ಸೆಟ್ ಮಾಡಬೇಕು ಎನ್ನುವಂತಹ ಆಯ್ಕೆಯನ್ನು ಕೂಡ ನಿಮಗೆ ನೀಡಲಾಗುತ್ತದೆ. ಇದಕ್ಕಾಗಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಂತರವಷ್ಟೇ ಹಣವನ್ನು ಪಡೆದುಕೊಳ್ಳಬಹುದಾಗಿದೆ.
Paytm ಲೋನ್ ಪಡೆದುಕೊಳ್ಳುವುದಕ್ಕೆ ಯಾರೆಲ್ಲಾ ಅರ್ಹರು- Eligibility to get Personal Loan
- ಯಾರು ಬೇಕಾದರೂ ಕೂಡ Paytm ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
- ಇಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಯಾವುದೇ ವಸ್ತುವನ್ನು ಗಿರವಿ ನೀಡಬೇಕಾದ ಅಗತ್ಯವಿಲ್ಲ. ಕಡಿಮೆ ಡಾಕ್ಯೂಮೆಂಟ್ ನಲ್ಲಿ ಕೂಡ ಪಡೆದುಕೊಳ್ಳಬಹುದಾಗಿದೆ.
- Paytm ಮೂಲಕ ಲೋನ್ ಪಡೆದುಕೊಳ್ಳಲು ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು ಹಾಗೂ ಇಲ್ಲಿ ಲೋನ್ ಪಡೆದುಕೊಂಡು ಸರಿಯಾದ ರೀತಿಯಲ್ಲಿ ಕಟ್ಟಿದರೆ ನಿಮ್ಮ ಸಿಬಿಲ್ ಸ್ಕೋರ್ ಕೂಡ ಇನ್ನಷ್ಟು ಹೆಚ್ಚಾಗುತ್ತೆ.
ಇದನ್ನು ಕೂಡ ಓದಿ: Loan With Low Cibil Score: ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ 60000 ರೂಪಾಯಿ ಸಾಲ ಕೊಡ್ತಾರೆ – ಲೋನ್ ಬೇಕು ಅಂದ್ರೆ ಅರ್ಜಿ ಹಾಕಿ.
Paytm ಮೂಲಕ ಎಷ್ಟು ಲೋನ್ ಪಡೆದುಕೊಳ್ಳಬಹುದು?- What is limit of Personal Loan
Paytm ಅಪ್ಲಿಕೇಶನ್ ಅನ್ನು ಬಳಕೆ ಮಾಡುವ ಮೂಲಕ ನೀವು ನಿಮ್ಮ ಅತ್ಯಂತ ವೈಯಕ್ತಿಕ ಹಾಗೂ ಚಿಕ್ಕ ಪುಟ್ಟ ಖರ್ಚುಗಳಿಗೆ ಕನಿಷ್ಠ ಪಕ್ಷ ಎರಡು ಲಕ್ಷ ರೂಪಾಯಿಗಳ ವರೆಗೆ ನೀವು ಖಂಡಿತವಾಗಿ ಯಾವುದೇ ಕಷ್ಟ ಇಲ್ಲದೆ ಲೋನ್ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ನೀವು ನಿಮಗೆ ಬೇಕಾಗಿರುವಂತಹ ಎಲ್ಲಾ ವೈಯಕ್ತಿಕ ಆರ್ಥಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದಾಗಿದೆ.
Paytm ಮೂಲಕ ಲೋನ್ ಪಡೆದುಕೊಳ್ಳುವುದರ ಲಾಭಗಳು.- benefits of getting Personal Loan from Paytm
- Paytm ಮೂಲಕ ಲೋನ್ ಪಡೆದುಕೊಳ್ಳುವುದರಿಂದ ನೀವು ಯಾವುದೇ ಬಡ್ಡಿಯನ್ನು ಕಟ್ಟಬೇಕಾಗಿಲ್ಲ.
- ಯಾವುದೇ ರೀತಿಯ ಕೊಲೆಟರಲ್ ಇಡಬೇಕಾದ ಅಗತ್ಯ ಇರುವುದಿಲ್ಲ.
- ಈ ಮೂಲಕ ನೀವು ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಹೆಚ್ಚೆಂದರೆ ಐದು ನಿಮಿಷಗಳ ಕಾಲ ಮಾತ್ರ ಕಾಯಬೇಕಾಗಿರುತ್ತದೆ ಹೆಚ್ಚಿನ ಸಮಯಗಳ ಕಾಲ ಕಾಯಬೇಕಾದ ಅಗತ್ಯ ಇರುವುದಿಲ್ಲ.
- ನಿಮ್ಮ ಅಗತ್ಯತೆಗಳಿಗೆ ಅನುಸಾರವಾಗಿ ನೀವು ಇಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದ್ದು, EMI ಮೂಲಕ ಹಣವನ್ನು ಕಟ್ಟಬಹುದಾಗಿದೆ.
Paytm ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ವಿಧಾನ- Steps to get Loan from Paytm
- ಮೊದಲಿಗೆ ಪ್ಲೇ ಸ್ಟೋರ್ ನಲ್ಲಿ Paytm ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ನಂತರ ನಿಮ್ಮ ನಂಬರ್ ಮೂಲಕ ಖಾತೆಯನ್ನು ಕ್ರಿಯೇಟ್ ಮಾಡಬೇಕಾಗಿರುತ್ತದೆ.
- ನಿಮಗೆ ಹೋಂ ಪೇಜ್ ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
- ಇದಾದ ನಂತರ ನಿಮಗೆ ಮುಂದಿನ ಪೇಜ್ ನಲ್ಲಿ ಸಾಲವನ್ನು ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸುವಂತಹ ಆಪ್ಷನ್ ಕಾಣಿಸಿಕೊಳ್ಳುತ್ತದೆ.
- ಫಾರಂ ಪೂರೈಸಿದ ನಂತರ, ಒಂದು ವೇಳೆ ನೀವು ಉತ್ತಮವಾದ ಸಿವಿಲ್ ಸ್ಕೋರ್ ಬಂದಿದ್ರೆ ನೀವು ನೀಡಿರುವಂತಹ ಮಾಹಿತಿಗಳ ಅನ್ವಯ ನಿಮಗೆ ಲೋನ್ ಅನ್ನು ನೀಡುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ.
- ಈ ನಂತರ ನಿಮಗೆ ಲೋನ್ ಪಾಸ್ ಆದ ಮೇಲೆ ಕೇವಲ ಐದು ನಿಮಿಷಗಳ ಒಳಗಾಗಿ ನಿಮ್ಮ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
Paytm ಅರ್ಜಿ ಸಲ್ಲಿಸುವ ಲಿಂಕ್ – Unlock instant financial solutions with Paytm’s personal loans: Apply online and get funds within 24 hours
Comments are closed.