Neer Dose Karnataka
Take a fresh look at your lifestyle.

Personal Loan: ಯಾವುದೇ ಅಡಮಾನ, ಗ್ಯಾರಂಟಿ ಬೇಡ- ಅರ್ಜಿ ಹಾಕಿದ ಕೂಡಲೇ 40 ಲಕ್ಷ ಲೋನ್ ಪಡೆಯಿರಿ.

Personal Loan: ನಮಸ್ಕಾರ ಸ್ನೇಹಿತರೆ ಕೇವಲ ಬ್ಯಾಂಕುಗಳಲ್ಲಿ ಮಾತ್ರವಲ್ಲದೆ ನಮಗೆ ಬೇಕಾಗಿರುವಂತಹ ಪರ್ಸನಲ್ ಲೋನ್ ಗಳನ್ನು ಕೆಲವೊಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ಟಿಫೈಡ್ ಮಾಡಿರುವಂತಹ ಫೈನಾನ್ಸಿಯಲ್ ಕಂಪನಿಗಳ ಮೂಲಕ ಕೂಡ ಪಡೆದುಕೊಳ್ಳಬಹುದಾಗಿದೆ. ಅಂತಹ ನಂಬಿಕಸ್ತ ಕಂಪೆನಿಗಳಲ್ಲಿ ಒಂದಾಗಿರುವಂತಹ Bajaj Finserv ಸಂಸ್ಥೆಯಲ್ಲಿ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನಿಮಗೆ ಇವತ್ತಿನ ಲೇಖನಿಯಲ್ಲಿ ಮಾಹಿತಿ ನೀಡಲು ಹೊರಟಿದ್ದೇವೆ. ಒಂದು ವೇಳೆ ನೀವು ಕೂಡ ಲೋನ್ ಪಡೆದುಕೊಳ್ಳುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ Bajaj Finserv ಯಾವ ರೀತಿಯಲ್ಲಿ ಸೂಕ್ತ ಎನ್ನುವುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.

Bajaj Finserv ಲೋನ್ – Bajaj Finserv Loan

ಕೆಲವು ಕೆಲವು ಡಾಕ್ಯುಮೆಂಟ್ ಗಳನ್ನು ಮೂಲಕ ನೀವು ಇಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. ಕೇವಲ ಪರ್ಸನಲ್ ಮಾತ್ರವಲ್ಲದೆ ಹೋಂ ಲೋನ್, ಕಾರ್ ಲೋನ್ ಗಳಂತಹ ದೊಡ್ಡ ಮಟ್ಟದ ಲೋನ್ ಗಳನ್ನು ಕೂಡ ಪಡೆದುಕೊಳ್ಳಬಹುದು. ಇಲ್ಲಿ ಒಂದು ಲಕ್ಷದಿಂದ ಪ್ರಾರಂಭಿಸಿದ 40 ಲಕ್ಷ ರೂಪಾಯಿಗಳವರೆಗೆ ಲೋನ್ ನೀಡಬಹುದಾಗಿದೆ. 11 ರಿಂದ ಪ್ರಾರಂಭಿಸಿ 25 ಪ್ರತಿಶತ ವಾರ್ಷಿಕ ಬಡ್ಡಿ ದರವನ್ನು ವಿಧಿಸಲಾಗುತ್ತದೆ ಎನ್ನುವಂತಹ ಮಾಹಿತಿ ಕೂಡ ಇದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಇದನ್ನು ಕೂಡಿ ಓದಿ: Loan With Low Cibil Score: ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ 60000 ರೂಪಾಯಿ ಸಾಲ ಕೊಡ್ತಾರೆ – ಲೋನ್ ಬೇಕು ಅಂದ್ರೆ ಅರ್ಜಿ ಹಾಕಿ.

Bajaj Finserv ಮೂಲಕಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get Personal Loan

  1. ಪ್ರಮುಖವಾದ ಡಾಕ್ಯುಮೆಂಟ್ ಗಳಾಗಿರುವ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಬೇಕಾಗಿರುತ್ತವೆ.
  2. ಪಾಸ್ ಪೋರ್ಟ್ ಹಾಗೂ ವೋಟರ್ ಐಡಿ ಕೂಡ ಪ್ರಮುಖ ದಾಖಲೆಗಳ ರೂಪದಲ್ಲಿ ಬೇಕಾಗಿರುತ್ತದೆ.
  3. ಎಂಪ್ಲಾಯಿ ಐಡಿ ಕಾರ್ಡ್(Employee ID Card) ಸ್ಯಾಲರಿ ಸ್ಲಿಪ್ ಹಾಗೂ ಫೋಟೋ ಸೇರಿದಂತೆ ಇನ್ನೂ ಕೆಲವೊಂದು ಪ್ರಮುಖ ದಾಖಲೆಗಳು ಬೇಕಾಗಿರುತ್ತದೆ.
With Bajaj Finserv's Personal Loan for Salaried Individuals, You Can Unlock Financial Opportunities with Flexible Options, Competitive Rates, and an Easy Application Process.
With Bajaj Finserv’s Personal Loan for Salaried Individuals, You Can Unlock Financial Opportunities with Flexible Options, Competitive Rates, and an Easy Application Process.

Bajaj Finserv ನಿಂದ ಸಿಗುವ ಸಾಲ ಹಾಗೂ ಮರುಪಾವತಿ ಮಾಡಲು ಸಿಗುವ ಸಮಯ- More details about Loan

  1. Bajaj Finserv ನಿಂದ ಈ ಮೇಲೆ ಈಗಾಗಲೇ ಹೇಳಿರುವಂತೆ ಒಂದು ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 40 ಲಕ್ಷ ರೂಪಾಯಿಗಳವರೆಗೆ ಲೋನ್ ನೀಡಲಾಗುತ್ತದೆ.
  2. ಇನ್ನು ಇಲ್ಲಿ ಮ್ಯಾಕ್ಸಿಮಮ್ ಅವಧಿ ಬಗ್ಗೆ ಮಾತನಾಡುವುದಾದರೆ ಒಂದು ವೇಳೆ ನೀವು 40 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಲ್ಲಿ ಅದಕ್ಕೆ ಇರುವಂತಹ ಬಡ್ಡಿಯನ್ನು ಸೇರಿಸಿ ನಿಮಗೆ ಹಣವನ್ನು ಕಟ್ಟೋದಕ್ಕೆ 96 ತಿಂಗಳುಗಳ ಸಮಯಾವಕಾಶವನ್ನು ನೀಡಲಾಗುತ್ತದೆ ಅಂದರೆ ಎಂಟು ವರ್ಷಗಳ ಸಮಯಾವಕಾಶವನ್ನು ನೀಡಲಾಗುತ್ತದೆ.

Bajaj Finserv ನಲ್ಲಿ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan

  1. ಪ್ರಮುಖವಾಗಿ ಭಾರತೀಯ ನಾಗರಿಕರಾಗಿರಬೇಕು ಹಾಗೂ ವಯಸ್ಸು 21ರಿಂದ 80 ವರ್ಷಗಳ ನಡುವೆ ಇರಬೇಕು.
  2. ಕನಿಷ್ಟ ಪಕ್ಷ ನಿಮ್ಮ ಸಂಬಳ 25 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ಒಟ್ಟಾರೆಯಾಗಿ ಹೇಳುವುದಾದರೆ ನಿರ್ದಿಷ್ಟ ಆದಾಯ ನಿಮಗೆ ಪ್ರತಿ ತಿಂಗಳು ಬರುತ್ತಿರಬೇಕು.
  3. ನಿಮ್ಮ ಸಿಬಿಲ್ ಸ್ಕೋರ್ ಕನಿಷ್ಠ ಪಕ್ಷ 685 ಅಥವಾ ಅದಕ್ಕಿಂತ ಹೆಚ್ಚಿರಬೇಕು.

Bajaj Finserv ಮೂಲಕ ಲೋನ್ ಪಡೆದುಕೊಳ್ಳುವ ವಿಧಾನ- How to apply for a Personal Loan

  1. Bajaj Finserv ವೆಬ್ಸೈಟ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಓಪನ್ ಮಾಡಿ ಮೊಬೈಲ್ ನಲ್ಲಿ ಸೈನ್ ಇನ್ ಆಗಿ.
  2. ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ ಹಾಗೂ ನಿಮಗೆ ಯಾವ ಕಾರಣಕ್ಕಾಗಿ ಲೋನ್ ಬೇಕಾಗಿರುತ್ತದೆ ಎನ್ನುವುದನ್ನು ಕೂಡ ಆಯ್ಕೆ ಮಾಡಬೇಕಾಗಿರುತ್ತದೆ.
  3. ನೀವು ನಿಮ್ಮ ಪ್ರತಿಯೊಂದು ಮಾಹಿತಿಗಳನ್ನು ಕೂಡ ಲೋನ್ ಅರ್ಜಿ ಫಾರ್ಮ್ ನಲ್ಲಿ ಕೇಳಿರುವ ವಿವರಗಳ ಅಡಿಯಲ್ಲಿ ತುಂಬಬೇಕಾಗಿರುತ್ತದೆ.
  4. ಇಲ್ಲಿ ನೀವು ಎಷ್ಟು ಲೋನ್ ಪಡೆದುಕೊಳ್ಳಲು ಅರ್ಹರಾಗಿದ್ದೀರಿ ಅನ್ನೋದನ್ನ ತೋರಿಸಲಾಗುತ್ತದೆ. ಅದರಲ್ಲಿ ನೀವು ಎಷ್ಟು ಲೋನ್ ಹಣವನ್ನು ಬೇಕು ಎನ್ನುವುದನ್ನು ಆಯ್ಕೆ ಮಾಡಬೇಕಾಗಿರುತ್ತದೆ.
  5. ನಿಮ್ಮ ಬ್ಯಾಂಕಿನ ಡೀಟೇಲ್ಸ್ ಹಾಗೂ KYC ಪ್ರಕ್ರಿಯೆ ಅನ್ನು ಡಾಕ್ಯೂಮೆಂಟ್ ಗಳ ಮೂಲಕ ಪೂರ್ತಿ ಮಾಡಬೇಕು.
  6. 24 ಗಂಟೆಗಳ ಒಳಗಾಗಿ ನಿಮ್ಮ ಲೋನ್ ಅಪ್ರೂವ್ ಆದರೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಸೇರಿರುತ್ತದೆ.

ಬಜಾಜ್ ವೆಬ್ಸೈಟ್ ನ ಅಧಿಕೃತ ಲಿಂಕ್ ಹಾಗೂ ಕಸ್ಟಮರ್ ಕೇರ್ ನಂಬರ್-

Secure your financial needs with Bajaj Finserv’s Personal Loans for Salaried Individuals: Flexible options, competitive rates, and quick approvals

086980 10101 ಇದು ಸಂಸ್ಥೆಯ ಗ್ರಾಹಕ ಪ್ರತಿನಿಧಿಗಳ ನಂಬರ್ ಆಗಿದ್ದು ಯಾವುದೇ ರೀತಿಯ ಸಮಸ್ಯೆ ಅಥವಾ ಗೊಂದಲ ಇದ್ದಲ್ಲಿ ಇಲ್ಲಿ ಕರೆ ಮಾಡುವ ಮೂಲಕ ಅದನ್ನು ಬಗೆಹರಿಸಿಕೊಳ್ಳಬಹುದು.

Comments are closed.