Instant Personal Loan: ದಿಡೀರ್ ಎಂದು 3 ಲಕ್ಷ ಹಣ ಬೇಕು ಅಂದ್ರೆ – ಗ್ಯಾರಂಟಿ ಇಲ್ಲದೆ ಕೊಡುತ್ತಾರೆ. ಅರ್ಜಿ ಹಾಕಿ ಹಣ ಬರುತ್ತೆ.
Instant Personal Loan: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕೆಲಸ ಮಾಡಿ ಅದರಿಂದ ಬರುವಂತಹ ಸಂಪಾದನೆಯ ಮೂಲಕ ತಮ್ಮ ಅವಶ್ಯಕತೆಗಳನ್ನು ಪೂರೈಸುವಂತಹ ಕೆಲಸವನ್ನು ಮಾಡುತ್ತಾರೆ. ಆದರೆ ಕೆಲವು ಬಾರಿ ಹಣ ಇಲ್ಲದೆ ಹೋದಾಗ ಅವರಿಗೆ ಸಾಲದ ಅಗತ್ಯತೆ ಇರುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಪರ್ಸನಲ್ ಲೋನ್ ಅನ್ನು ಸುಲಭ ರೂಪದಲ್ಲಿ ಪಡೆದುಕೊಳ್ಳುವುದರ ಬಗ್ಗೆ ತಿಳಿಸಲು ಹೊರಟಿದ್ದೇವೆ ಹೀಗಾಗಿ ಲೇಖನಿಯನ್ನು ತಪ್ಪದೆ ಕೊನೆವರೆಗೂ ಓದಿ.
Table of Contents
ಕೆಲವೊಂದು ಅರ್ಜೆಂಟ್ ಪರಿಸ್ಥಿತಿಗಳಲ್ಲಿ ನಿಮಗೆ 3 ಲಕ್ಷ ರೂಪಾಯಿಗಳ ಅಗತ್ಯತೆ ಇರುತ್ತದೆ. ಸಾಕಷ್ಟು ಜನರಿಗೆ ಆ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಹಣವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ತಿಳಿದಿರುವುದಿಲ್ಲ. ಬನ್ನಿ ಇವತ್ತಿನ ಈ ಆರ್ಟಿಕಲ್ ಮೂಲಕ 3 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಅನ್ನು ಎಲ್ಲಿ ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ನೀಡಲು ಹೊರಟಿದ್ದು ಕೂಡ ಈ ಮಾಹಿತಿಯನ್ನು ಪಡೆದುಕೊಳ್ಳುವುದರ ಮೂಲಕ ನಿಮ್ಮ ಅಗತ್ಯದ ಪರಿಸ್ಥಿತಿಗಳಲ್ಲಿ ಬಳಸಿಕೊಳ್ಳಬಹುದಾಗಿದೆ.
3 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಅನ್ನು ಎಲ್ಲಿ ಪಡೆದುಕೊಳ್ಳಬಹುದು?- where you can get Instant Personal Loan
- WeRize ಮೂಲಕ ನೀವು 30,000 ಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಸಂಬಳ ಕನಿಷ್ಠಪಕ್ಷ ಹನ್ನೆರಡು ಸಾವಿರ ಆಗಿರಬೇಕು.
- moneyView ಮೂಲಕ ನೀವು 5,000 ಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಇದಕ್ಕಾಗಿ ನಿಮ್ಮ ಸಂಬಳ ಕನಿಷ್ಠ ಪಕ್ಷ 13,500 ಆಗಿರಬೇಕು.
- InCred ನಲ್ಲಿ ನೀವು ಐವತ್ತು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 7.5 ಲಕ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಇದಕ್ಕಾಗಿ ನಿಮ್ಮ ಸಂಬಳ ಕನಿಷ್ಠಪಕ್ಷ ಹದಿನೈದು ಸಾವಿರ ಆಗಿರಬೇಕು.
- IDFC ನಲ್ಲಿ ನೀವು 5 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿತ್ತು ಇಲ್ಲಿ ಕೂಡ ನಿಮ್ಮ ಕನಿಷ್ಠ ಸಂಬಳ ಹದಿನೈದು ಸಾವಿರ ಆಗಿರಬೇಕು. (IDFC FIRST Bank Instant Personal Loans: Empowering Your Financial Aspirations with Quick Approvals, Flexible Terms, and Attractive Rates)
- Paysense ನಲ್ಲಿ 5 ಲಕ್ಷಗಳವರೆಗೆ ನೀವು ಸಾಲವನ್ನು ಪಡೆದುಕೊಳ್ಳಬಹುದು ಇಲ್ಲಿ ನಿಮ್ಮ ಸಂಬಳ ಕನಿಷ್ಠ ಪಕ್ಷ 18,000 ಆಗಿರಬೇಕು.
- Upward ನಲ್ಲಿ ನೀವು 5 ಲಕ್ಷಗಳವರೆಗೆ ಸಾಲ ಪಡೆದುಕೊಳ್ಳಬಹುದಾಗಿತ್ತು ಇಲ್ಲಿ ನಿಮ್ಮ ಪ್ರತಿ ತಿಂಗಳ ಕನಿಷ್ಠ ಸಂಬಳ 20,000 ಆಗಿರಬೇಕು.
- Piramal Finance ನಲ್ಲಿ ನೀವು 10 ಲಕ್ಷ ರೂಪಾಯಿಗಳವರೆಗು ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಇಲ್ಲಿ ನಿಮ್ಮ ಸಂಬಳ 20,000 ಆಗಿರಬೇಕು.
ಇದನ್ನು ಕೂಡ ಓದಿ: Loan With Low Cibil Score: ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ 60000 ರೂಪಾಯಿ ಸಾಲ ಕೊಡ್ತಾರೆ – ಲೋನ್ ಬೇಕು ಅಂದ್ರೆ ಅರ್ಜಿ ಹಾಕಿ.
3 ಲಕ್ಷ ರೂಪಾಯಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಬೇಕಾಗಿರುವ ಅರ್ಹತೆಗಳು- Eligibility to get Instant Personal Loan
- ಭಾರತೀಯ ನಾಗರಿಕರಾಗಿರಬೇಕು ಹಾಗೂ ವಯಸ್ಸು 21ರಿಂದ 65 ವರ್ಷಗಳ ನಡುವೆ ಇರಬೇಕು.
- ಪ್ರೈವೇಟ್ ಪಬ್ಲಿಕ್ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸವನ್ನು ಮಾಡುತ್ತಿರಬೇಕು.
- ಕನಿಷ್ಠ ಪಕ್ಷ ನಿಮ್ಮ ಸಂಬಳ 12,000 ಪ್ರತಿ ತಿಂಗಳು ಆಗಿರಬೇಕು ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ 700 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
ಈ ಪರ್ಸನಲ್ ಲೋನ್ ನ ಪ್ರಮುಖ ಅಂಶಗಳು- More details about Instant Personal Loan
- ಇದು ಸಂಪೂರ್ಣವಾದ ಆನ್ಲೈನ್ ಪ್ರಕ್ರಿಯೆ ಆಗಿರುತ್ತದೆ ಹೀಗಾಗಿ ಯಾವುದೇ ರೀತಿಯಲ್ಲಿ ನೀವು, ಮನೆಯಿಂದ ಹೊರ ಹೋಗಿ ಲೋನ್ ಪಡೆದುಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.
- ಕೆಲವೇ ಕೆಲವು ಸಿಂಪಲ್ ಡಾಕ್ಯೂಮೆಂಟ್ ಗಳ ಮೂಲಕ ನೀವು 3,00,000 ಲೋನ್ ಪಡೆದುಕೊಳ್ಳಬಹುದು.
- ಲೋನ್ ಅಪ್ರೂವ್ ಆದ 72 ಗಂಟೆಗಳ ಒಳಗಾಗಿ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ.
ಲೋನ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ ಗಳು- Documents required to get Instant Personal Loan
- ಲೋನ್ ಪಡೆದುಕೊಳ್ಳಲು ಬೇಕಾಗಿ ಇರುವಂತಹ ಪ್ರಮುಖ ಡಾಕ್ಯುಮೆಂಟ್ಗಳಲ್ಲಿ ಆಧಾರ್ ಹಾಗೂ ಪಾನ್ ಕಾರ್ಡ್ ಪ್ರಮುಖ ವಾಗುತ್ತದೆ.
- ಇನ್ಕಮ್ ಪ್ರೂಫ್ ರೂಪದಲ್ಲಿ ಲೇಟೆಸ್ಟ್ ಸ್ಯಾಲರಿ ಸ್ಲಿಪ್ ಹಾಗೂ 12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕಾಗಿರುತ್ತದೆ.
- ಇನ್ನು ನಿಮ್ಮ ಅಡ್ರೆಸ್ ಪ್ರೂಫ್ ರೂಪದಲ್ಲಿ, ಯುಟಿಲಿಟಿ ಬಿಲ್, ಗ್ಯಾಸ್ ಬಿಲ್, ರೆಂಟ್ ಅಗ್ರಿಮೆಂಟ್ ಹಾಗೂ ಪ್ರಾಪರ್ಟಿ ಪೇಪರ್ಗಳನ್ನು ನೀಡಬಹುದಾಗಿದೆ.
ಈ ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ- How to apply for Instant Personal Loan
- ಮೊದಲಿಗೆ ನಿಮ್ಮ ತಿಂಗಳ ಸಂಬಳದ ಅನುವಾದ ನೀವು ಎಷ್ಟು ಪ್ರಮಾಣದ ಲೋನ್ ಗೆ ಅರ್ಹರು ಎಂಬುದನ್ನು ಪರೀಕ್ಷಿಸಿಕೊಳ್ಳಿ.
- ನಂತರ ಬಡ್ಡಿ ದರ ಹಾಗೂ ಪ್ರೊಸೆಸಿಂಗ್ ಫೀಸ್ ಗಳನ್ನು ಸರಿಯಾದ ರೀತಿಯಲ್ಲಿ ಹೋಲಿಕೆ ಮಾಡಬೇಕಾಗಿರುತ್ತದೆ.
- Apply Now ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಲೋನ್ ಲೋನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದಾಗಿದೆ. ಕೇಳಲಾಗುವಂತ ಪ್ರತಿಯೊಂದು ವಿವರಗಳನ್ನು ಕೂಡ ನೀಡಿ ಬೇಕಾಗಿರುವಂತಹ ಪ್ರತಿಯೊಂದು ಡಾಕ್ಯೂಮೆಂಟ್ ಗಳನ್ನು ಅಟ್ಯಾಚ್ ಮಾಡುವ ಮೂಲಕ ನೀವು ಬೇಕಾಗಿರುವಂತಹ ಲೋನ್ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.
Comments are closed.