Vijaykumar Vyshak: ಕಳೆದ ಪಂದ್ಯದಲ್ಲಿ ಆರ್ಸಿಬಿ ಗೆ ಜಯ ತಂದು ಕೊಟ್ಟಾ ವೈಶಾಕ್ ನಿಜಕ್ಕೂ ಯಾರು ಗೊತ್ತೇ?? ಈತ ನಿಜಕ್ಕೂ ಕನ್ನಡಿಗನ? ಆರ್ಸಿಬಿ ಫ್ಯಾನ್ಸ್ ಗೆ ಶಾಕ್ ಆಗಿದ್ದು ಯಾಕೆ ಗೊತ್ತೇ?
Vijaykumar Vyshak: ನಮಸ್ಕಾರ ಸ್ನೇಹಿತರೇ ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ 3ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಗೆದ್ದು, 3 ಪಾಯಿಂಟ್ಸ್ ಗಳನ್ನು ದಾಖಲಿಸಿಕೊಂಡ ಆರ್ಸಿಬಿ ತಂಡ ಈಗ 4 ಅಂಕಗಳ ಜೊತೆಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಆರ್ಸಿಬಿ ತಂಡವು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು, ಎಲ್.ಎಸ್.ಜಿ ಹಾಗೂ ಕೆಕೆಆರ್ ತಂಡಗಳ ವಿರುದ್ಧ ಸೋಲು ಕಂಡಿತು. ತಿರುಪತಿಗೆ ದೇವಸ್ಥಾನಕ್ಕೆ ಹೋಗಿ ಇರಲಾರದೆ ಇರುವೆ ಬಿಟ್ಕೊಂಡ ಜಾಹ್ನವಿ ಕಪೂರ್: ಮಾಡಿಕೊಂಡ ದೊಡ್ಡ ಎಡವಟ್ಟು ಏನು ಗೊತ್ತೇ?? ಮುಗಿಯಿತಾ ಸಿನಿ ಜೀವನ?
ಡಿಸಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡದ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನ ಎರಡು ಕೂಡ ತುಂಬಾ ಚೆನ್ನಾಗಿ ನಡೆಯಿತು, ಮೊನ್ನೆಯ ಪಂದ್ಯದಲ್ಲಿ ಹೈಲೈಟ್ ಆದವರು ನಮ್ಮ ಕರ್ನಾಟಕದ ಆಟಗಾರ ವೈಶಾಕ್ ವಿಜಯ್ ಕುಮಾರ್. ಇದು ಆರ್ಸಿಬಿ ಪರವಾಗಿ ವೈಶಾಕ್ (Vijaykumar Vyshak) ಅವರು ಆಡಿದ ಮೊದಲ ಪಂದ್ಯ ಆಗಿತ್ತು, ಚೊಚ್ಚಲ ಪಂದ್ಯದಲ್ಲೇ ವೈಶಾಕ್ ಅವರು 3 ವಿಕೆಟ್ ಉರುಳಿಸಿ, ಆರ್ಸಿಬಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ವೈಶಾಕ್ ವಿಜಯ್ ಕುಮಾರ್ ಅವರು ಅವರದ್ದೇ ವಿಶೇಷವಾದ ನಕ್ಕಲ್ ಬಾಲ್ ಹಾಕಿ, ಪ್ರಮುಖವಾದ ಮೂರು ವಿಕೆಟ್ಸ್ ಕಬಳಿಸಿದರು, ಡೇವಿಡ್ ವಾರ್ನರ್, ಅಕ್ಷರ್ ಪಟೇಲ್ ಹಾಗೂ ಲಲಿತ್ ಯಾದವ್ ಅವರ ವಿಕೆಟ್ಸ್ ತೆಗೆದು, ಆರ್ಸಿಬಿ ತಂಡದ ಪಾಲಿಗೆ ಪ್ರಮುಖ ಬೌಲಿಂಗ್ ಅಸ್ತ್ರ ಆಗಿದ್ದಾರೆ. ವೈಶಾಕ್ ಅವರು (Vijaykumar Vyshak) ಆರ್ಸಿಬಿ ತಂಡದ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ರಜತ್ ಪಾಟಿದಾರ್ ಅವರು ಇಂಜುರಿ ಆಗಿ ಟೂರ್ನಿ ಇಂದ ಹೊರಹೋಗಿದ್ದಾರೆ.. : ಆಕೆಯನ್ನು ಪ್ರೀತಿಸಿದ, ಎಲ್ಲವನ್ನು ಕೊಟ್ಟ, ಅವಳು ಕೈ ಕೊಟ್ಟಳು. ಆಕೆಯ ಮದುವೆ ನಿಲ್ಲಿಸಬೇಕು ಎಂದು ಮಾಡಿದ್ದೇನು ಗೊತ್ತೇ? ಮೊಬೈಲ್ ನಲ್ಲಿ ಕಂಡದ್ದು ಏನು ಗೊತ್ತೇ?
ಈ ಕಾರಣಕ್ಕೆ ವೈಶಾಕ್ ವಿಜಯ್ ಕುಮಾರ್ ಅವರು ಆಯ್ಕೆಯಾದರು. ಅವಕಾಶ ಸಿಕ್ಕ ಮೊದಲ ಪಂದ್ಯದಲ್ಲೇ, 4 ಓವರ್ ಗಳಲ್ಲಿ 20 ರನ್ಸ್ ನೀಡಿ, 3 ವಿಕೆಟ್ಸ್ ಕಬಳಿಸಿದರು. ಐಪಿಎಲ್ ಗಿಂತ ಮೊದಲು ವೈಶಾಕ್ ಅವರು 14 ಪಂದ್ಯಗಳನ್ನಾಡಿದ್ದು, ಅದರಲ್ಲಿ 23 ವಿಕೆಟ್ಸ್ ಉರುಳಿಸಿದ್ದಾರೆ, ಇವರ ಎಕಾನಮಿ 6.92 ಆಗಿದೆ. ಕಳಪೆ ಬೌಲಿಂಗ್ ಇಂದ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಆರ್ಸಿಬಿ, ವೈಶಾಕ್ ಅವರಿಂದ ಗೆದ್ದಿದೆ ಎಂದರೆ ತಪ್ಪಾಗುವುದಿಲ್ಲ. ಆದರೆ ಈತನಮದ್ಯೆ ಚೆನ್ನೈ ತಂಡದ ಅಭಿಮಾನಿಗಳು ಈತ ಕನ್ನಡಿಗನೇ ಅಲ್ಲ, ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಇದನ್ನು ನೋಡಿದ ಆರ್ಸಿಬಿ ಅಭಿಮಾನಿಗಳು ನಿಜಕ್ಕೂ ಬೇಸರ ವ್ಯಕ್ತ ಪಡಿಸಿದ್ದಾರೆ.
Comments are closed.