Horoscope: ಒಂದಾಗಲಿರುವ ಸೂರ್ಯ-ಗುರು ದೇವ: ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟ ಸುರಿ ಮಳೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Horoscope: ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ, ಇದೀಗ ಮೇಷ ರಾಶಿಗೆ ಬೇರೆ ಗ್ರಹದ ಆಗಮನ ಆಗಿದೆ, ಗುರು ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಿದ್ದು, ಆದರೆ ಏಪ್ರಿಲ್ 14ರಂದು ಸೂರ್ಯಗ್ರಹವು ಈಗಾಗಲೇ ಮೇಷ ರಾಶಿಗೆ ಪ್ರವೇಶ ಮಾಡಿದೆ. ಇದರಿಂದ ಕೆಲವು ರಾಶಿಗಳಿಗೆ ಒಳ್ಳೆಯ ಫಲ ಸಿಗಲಿದ್ದು, ಶುಭಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಸಿಂಹ ರಾಶಿ :- ಸೂರ್ಯ ಮತ್ತು ಗುರು ಗ್ರಹದ ಸಂಯೋಗ ಈ ರಾಶಿಯವರಿಗೆ ಅದೃಷ್ಟ ಬದಲಾಯಿಸುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ನಿಮ್ಮದಾಗುತ್ತದೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ, ಉದ್ಯೋಗದಲ್ಲಿ ಏಳಿಗೆ ಆಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ.

ಮಿಥುನ ರಾಶಿ :- ಸೂರ್ಯ ಮತ್ತು ಗುರು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಹೆಚ್ಚಿನ ಲಾಭ ತರುತ್ತದೆ. ನಿಮ್ಮ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಲಾಭ ನೀಡುತ್ತದೆ. ಉದ್ಯೋಗದಲ್ಲಿ ಪ್ರೊಮೋಶನ್ ಮತ್ತು ಇನ್ಕ್ರಿಮೆಂಟ್ ಸಿಗುತ್ತದೆ..ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಹೂಡಿಕೆ ಮಾಡಲು ಇದು ಸೂಕ್ತ ಸಮಯ ಲಾಭ ಪಡೆಯುತ್ತೀರಿ.

ಕರ್ಕಾಟಕ ರಾಶಿ :- ಸೂರ್ಯ ಗುರುವಿನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಲಾಭ ತರುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷವಾಗಿರುತ್ತೀರಿ.

ಮೇಷ ರಾಶಿ :- ಸೂರ್ಯ ಮತ್ತು ಗುರುವಿನ ಸಂಯೋಗ ನಡೆಯುತ್ತಿರುವುದು ಈ ರಾಶಿಯಲ್ಲೇ, ಹಾಗಾಗಿ ಇವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಎಲ್ಲ ಕೆಲಸದಲ್ಲೂ ಯಶಸ್ಸು ನಿಮ್ಮದೇ ಆಗುತ್ತದೆ. ಸಮಾಜದಲ್ಲಿ ಪ್ರೀತಿಷ್ಠೆ ಹೆಚ್ಚಾಗುತ್ತದೆ. ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಸಹ ಏಳಿಗೆ ಕಾಣುತ್ತೀರಿ. ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗುತ್ತದೆ.

ಮೀನ ರಾಶಿ :- ಸೂರ್ಯ ಮತ್ತು ಗುರುವಿನ ಸಂಯೋಗವು ಈ ರಾಶಿಯವರಿಗೆ ಹೆಚ್ಚು ಖ್ಯಾತಿ ತಂದುಕೊಡುತ್ತದೆ. ಕೆಲಸದಲ್ಲಿ ಏಳಿಗೆ ಹಾಗು ಗೌರವ ಪಡೆಯುತ್ತೀರಿ. ನಿಮ್ಮ ಉದ್ಯೋಗ ಚೆನ್ನಾಗಿ ಸಾಗುತ್ತದೆ.
ಇದನ್ನು ಓದಿ: Astrology: ಕೇವಲ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅಷ್ಟೇ ಅಲ್ಲ, ಈ ದೇವರ ಜೊತೆ ಲಕ್ಷ್ಮಿ ಯನ್ನು ಪೂಜಿಸಿ, ಹಣ ಹುಡುಕಿಕೊಂಡು ಬಂದು ಶ್ರೀಮಂತರಾಗ್ತಿರಾ, ನಾಲ್ಕು ಜನಕ್ಕೆ ಒಳ್ಳೆಯದು ಮಾಡ್ತೀರಾ.