Harbhajan Singh: ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ಕಥೆ ಏನಾಗಲಿದೆ ಅಂತೇ ಗೊತ್ತೇ?? ಭವಿಷ್ಯ ನುಡಿದ ಹರ್ಭಜನ್ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?
Harbhajan Singh: ಈ ವರ್ಷ ಐಪಿಎಲ್16ನೇ ಭರ್ಜರಿಯಾಗಿ ನಡೆಯುತ್ತಿದೆ. ಈ ವೇಳೆ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರ ಸ್ಥಾನದಲ್ಲಿ ಇರುವುದು ಡಿಫೆಂಡಿಂಗ್ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡ, ಈವರೆಗೂ ಆಡಿರುವ ಮ್ಯಾಚ್ ಗಳಲ್ಲಿ 6 ಮ್ಯಾಚ್ ಗೆದ್ದು, 12 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ 11 ಅಂಕಗಳನ್ನು ಪಡೆದಿರುವ ಎಲ್.ಎಸ್.ಜಿ ಹಾಗೂ ಸಿ.ಎಸ್.ಕೆ ತಂಡಗಳಿಗೆ.
ಇನ್ನು 10 ಅಂಕ ಪಡೆದು ಆರ್.ಸಿ.ಬಿ ರಾಜಸ್ತಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ಸ್ ಗೆ ಹೋಗುವುದಕ್ಕೆ ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ. ಕಳೆದ ಮ್ಯಾಚ್ ನಲ್ಲಿ ಆರ್ಸಿಬಿ ತಂಡ ಅದ್ಭುತವಾದ ಪ್ರದರ್ಶನ ನೀಡಿ, ಎಲ್.ಎಸ್.ಜಿ ತಂಡದ ವಿರುದ್ಧ ಗೆದ್ದಿತು. ಮುಂದಿನ ಪಂದ್ಯಗಳನ್ನು ಇದೇ ರೀತಿ ಆಡಿ ಗೆಲ್ಲುವ್ ವಿಶ್ವಾಸವನ್ನು ಸಹ ಹೊಂದಿದೆ. ಪಂದ್ಯಗಳು ಬಹಳ ಆಸಕ್ತಿಕರವಾಗಿ ನಡೆಯುವಾಗ..
ಯಾವೆಲ್ಲಾ ತಂಡಗಳು ಪ್ಲೇ ಆಫ್ಸ್ ತಲುಪುತ್ತದೆ ಎಂದು ಚರ್ಚೆ ನಡೆಯುತ್ತಿದೆ. ಇದಕ್ಕೆ ಟೀಮ್ ಇಂಡಿಯಾದ ಹಿರಿಯ ಆಟಗಾರ ಯುವರಾಜ್ ಸಿಂಗ್ ಅವರು ಉತ್ತರ ಕೊಟ್ಟಿದ್ದಾರೆ. ಪ್ಲೇ ಆಫ್ಸ್ ಗೆ ತಲುಪುವ ತಂಡಗಳ ಹೆಸರನ್ನು ಹರ್ಭಜನ್ ಸಿಂಗ್ ಅವರು ಆಯ್ಕೆ ಮಾಡಿದ್ದು, ಆರ್ಸಿಬಿ ತಂಡ ಪ್ಲೇ ಆಫ್ಸ್ ತಲುಪುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ಅವರು..
“ಐಪಿಎಲ್ 16ನೇ ಸೀಸನ್ ನಲ್ಲಿ ಪ್ಲೇ ಆಫ್ಸ್ ಗೆ ಯಾವ ತಂಡ ಹೋಗುತ್ತದೆ ಎಂದು ಹೇಳುವುದು ತುಂಬಾ ಕಷ್ಟ. ನನ್ನ ಅನಿಸಿಕೆಯ ಪ್ರಕಾರ, ಡಿಫೆಂಡಿಂಗ್ ಚಾಂಪಿಯನ್ಸ್ ಆಗಿರುವ ಗುಜರಾತ್ ಟೈಟನ್ಸ್ ತಂಡ ಪ್ಲೇ ಆಫ್ಸ್ ನಲ್ಲಿರುತ್ತದೆ, ಅದರಲ್ಲಿ ಯಾವುದೇ ಸಂಶಯವಿಲ್ಲ. ಪ್ಲೇಆಫ್ಸ್ ಗೆ ತಲುಪಬಹುದಾದ ನನ್ನ ಮೆಚ್ಚಿನ ಎರಡನೇ ತಂಡ ಸಿ.ಎಸ್.ಕೆ. 3ನೇ ಸ್ಥಾನವನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊಡುತ್ತೇನೆ. ಈ ತಂಡ ಪ್ಲೇಅಫ್ಸ್ ರೇಸ್ ಇಂದ ದೂರ ಉಳಿದಿದೆ, ಆದರೆ ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇಅಫ್ಸ್ ತಲುಪುತ್ತದೆ, ಹಾಗಾಗಿ ಆರ್ಸಿಬಿ ತಂಡಕ್ಕೆ 4ನೇ ಸ್ಥಾನ ಕೊಡುತ್ತೇನೆ..” ಎಂದಿದ್ದಾರೆ ಹರ್ಭಜನ್ ಸಿಂಗ್.
Comments are closed.