Neer Dose Karnataka
Take a fresh look at your lifestyle.

Rahul Dravid: ಇಷ್ಟು ದಿವಸ ಸುಮ್ಮನಿದ್ದು, ಸೋತ ಮೇಲೆ ಹೊಸ ರಾಗ ತೆಗೆದ ದ್ರಾವಿಡ್- ಈ ಮಾತು ಈಗ್ಯಾಕೆ ಬಿಡಿ ಎಂದ ಫ್ಯಾನ್ಸ್. ಏನಾಗಿದೆ ಗೊತ್ತೇ??

Rahul Dravid: ಭಾರತ ತಂಡವು (Team india) ಇಂಗ್ಲೆಂಡ್ ನಲ್ಲಿ ನಡೆದ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ (World Test Championship) ನ ಫೈನಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿದೆ. ಆರಂಭದಿಂದಲೂ ಆಸ್ಟ್ರೇಲಿಯಾ ತಂಡ ಉತ್ತಮವಾದ ಪ್ರದರ್ಶನ ನೀಡುತ್ತಾ ಬಂದಿತು. ಇತ್ತ ಭಾರತ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಕಳೆದ ಎರಡು ಸಾರಿ ಭಾರತ ತಂಡವು ಫೈನಲ್ಸ್ ವರೆಗು ಸೋತಿದೆ..

ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 444 ರನ್ಸ್ ಗಳಿಸಿತು, ಭಾರತ 234 ರನ್ಸ್ ಗಳಿಸಿತು. ಪಂದ್ಯ ನಡೆದ 5 ದಿನವೂ ಆಸ್ಟ್ರೇಲಿಯಾ ತಂಡ ಹಿಡಿತ ಸಾಧಿಸಿತು ಎಂದು ಹೇಳಬಹುದು. ಕೊನೆಯ ದಿನ ಭಾರತ ತಂಡ ಗಳಿಸಿದ್ದು ಕೇವಲ 169ರನ್ಸ್ ಮಾತ್ರ, ಇತ್ತ ಆಸ್ಟ್ರೇಲಿಯಾ ತಂಡ 469 ರನ್ಸ್ ಗಳಿಸಿ ಲೀಡ್ ನಲ್ಲಿತ್ತು. ಪಂದ್ಯ ಸೋತ ನಂತರ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಂಡದ ಪ್ರಯತ್ನ ಹೇಗನ್ನಿಸಿತು ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರ ಕೊಟ್ಟ ರಾಹುಲ್ ದ್ರಾವಿಡ್ ಅವರು.. ಇದನ್ನು ಓದಿ..Costly Headphones: ನಿಮ್ಮ ಮನೆ ಮಠ ಆಸ್ತಿ ಮಾರಿದರೂ ಈ ಹೆಡ್ ಫೋನ್ ಗಳನ್ನೂ ಖರೀದಿ ಮಾಡಲು ಆಗಲ್ಲ. ಅದೆಷ್ಟು ಲಕ್ಷ ಗೊತ್ತೇ? ಈ ಹೆಡ್ ಫೋನ್ ಗಳಲ್ಲಿ ಏನೆಲ್ಲಾ ಇರುತ್ತೆ ಗೊತ್ತೇ??

“ತಂಡದ ತಯಾರಿಗೆ ಬಗ್ಗೆ ನನಗೆ ಒಬ್ಬ ಕೋಚ್ ಆಗಿ ನಿಜಕ್ಕೂ ಸಂತೋಷವಿಲ್ಲ, ಆದರೆ ನಾವೆಲ್ಲರೂ ಇದನ್ನು ಒಪ್ಪಿಕೊಳ್ಳಲೇಬೇಕು. ಪಂದ್ಯಗಳು ನಡೆದ ಶೆಡ್ಯೂಲ್ ಬಹಳ ಟೈಟ್ ಆಗಿತ್ತು, ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವಾಗ 3 ವಾರ ಮೊದಲೇ ಇಲ್ಲಿರಬೇಕು ಎಂದು ಇವರಿಗೆಲ್ಲಾ ಗೊತ್ತಿದೆ. ಎರಡು ಸೈಡ್ ಪಂದ್ಯ ಆಡುವಾಗ ತಯಾರಿ ಮಾಡಿಕೊಂಡಿರಬೇಕು. ಆದರೆ ನಾವು ಅದನ್ನು ಮಾಡಲಾಗಲಿಲ್ಲ, ಇದ್ದ ಪರಿಸ್ಥಿತಿ ಈ ರೀತಿ ಮಾಡಲು ಬಿಡಲಿಲ್ಲ..

ಇಲ್ಲಿ ನಾವು ಯಾವುದನ್ನಿ ದೂರಲು ಆಗುವುದಿಲ್ಲ..ಆಸ್ಟ್ರೇಲಿಯಾ ತಂಡ ಗೆದ್ದಿದ್ದಕ್ಕೆ ವಿಶ್ ಮಾಡುತ್ತೇನೆ.. 5 ದಿನಗಳು ಅವರು ನಮಗಿಂತ ಉತ್ತಮ ಪ್ರದರ್ಶನ ನೀಡಿದರು. ನಮ್ಮನ್ನು ನಾವು ನೋಡಿಕೊಂಡು, ನಮ್ಮಲ್ಲಿ ಏನು ಬದಲಾವಣೆ ತಂದು ಇನ್ನು ಉತ್ತಮ ಪ್ರದರ್ಶನ ನೀಡಬಹುದು ಎಂದು ಗಮನ ಹರಿಸಬೇಕು..” ಎಂದು ಹೇಳಿದ್ದಾರೆ ಕೋಚ್ ರಾಹುಲ್ ದ್ರಾವಿಡ್ ಅವರು. ಇದನ್ನು ಓದಿ..WTC Final: ಸೋತದ್ದು ಸೋತ ಮೇಲೆ- ರೋಹಿತ್ ಅಣ್ಣ ಬೆಟ್ಟು ಮಾಡಿ ತೋರಿಸಿದ್ದು ಯಾರ ಮೇಲೆ ಗೊತ್ತೇ? ಇವರು ಬ್ಯಾಟಿಂಗ್ ಆಡಲ್ಲ ಆದರೆ ಬೇರೆಯವರ ಬಗ್ಗೆ ಹೇಳಿದ್ದೇನು ಗೊತ್ತೇ??

Comments are closed.