Neer Dose Karnataka
Take a fresh look at your lifestyle.

Horoscope: ಈ ರಾಶಿಯವರು ಬೇಡಿದ ತಕ್ಷಣ ವರ ಕೊಟ್ಟು- ಸಂಕಷ್ಟದಲ್ಲಿಯೂ ಕೈ ಹಿಡಿಯುತ್ತಾನೆ ಶನಿ ದೇವ- ಹಣದ ಕೊರತೆ ಇದ್ದರೂ, ಬೇಡಿ ಕೊಳ್ಳಿ ಆತನೇ ಕೊಡುತ್ತಾನೆ.

258

Horoscope: ಶನಿದೇವರು ಕರ್ಮಫಲದಾತ, ಪ್ರತಿಯೊಬ್ಬ ವ್ಯಕ್ತಿಯ ಕರ್ಮದ ಅನುಸಾರ ಶನಿದೇವರು ಅವರಿಗೆ ಫಲ ನೀಡುತ್ತಾನೆ. ಇದೀಗ ಶನಿದೇವರ ಹಿಮ್ಮುಖ ಚಲನೆ ಶುರುವಾಗಿದೆ. ಜೂನ್ 17ರ ರಾತ್ರಿ 10ಗಂಟೆಗೆ ಕುಂಭ ರಾಶಿಯಲ್ಲಿ ಶನಿದೇವರ ಹಿಮ್ಮುಖ ಚಲನೆ ಶುರುವಾಗಿದ್ದು, 140 ದಿನಗಳ ಕಾಲ ಹೀಗೆ ನಡೆಯಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, 5 ರಾಶಿಗಳ ಮೇಲೆ ವಿಶೇಷ ಪರಿಣಾಮ ಇರಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶನಿದೇವರ ಹಿಮ್ಮುಖ ಚಲನೆ ಈ ರಾಶಿಯವರಿಗೆ ಶುಭ ತರುತ್ತದೆ. ನಿಮ್ಮ ಆದಾಯದ ಮೂಲ ಹೆಚ್ಚಾಗುತ್ತದೆ. ಕೆಲಸ ಮಾಡುತ್ತಿರುವವರು ಏಳಿಗೆ ಕಾಣುತ್ತೀರಿ. ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಗಳ ಪರಿಚಯ ಲಾಭ ತರುತ್ತದೆ. ಇದನ್ನು ಓದಿ..Kubera: ಕುಬೇರನ ಬಳಿ ತಿರುಮಲ ಶ್ರೀನಿವಾಸ ಸಾಲ ತೆಗೆದುಕೊಂಡಿರುವ ಪತ್ರ ಎಲ್ಲಿದೆ ಗೊತ್ತೇ?? ಈ ಪತ್ರದ ವಿಶೇಷತೆ ಏನು ಗೊತ್ತೇ?

ವೃಷಭ ರಾಶಿ :- ಶನಿದೇವರ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೂ ಮಂಗಳಕರವಾಗಿರುತ್ತದೆ. ನಿಮ್ಮ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತೀರಿ. ದಿಢೀರ್ ಎಂದು ಹಣ ಸಿಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಆದರೆ ಉದ್ಯೋಗದಲ್ಲಿ ಹೊರೆ ಒತ್ತಡ ಜಾಸ್ತಿಯಾಗುತ್ತದೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತದೆ.

ಮಿಥುನ ರಾಶಿ :- ಶನಿದೇವರ ಹಿಮ್ಮುಖ ಚಲನೆಯಿಂದ ನಿಮಗೆ ಹೊರದೇಶದ ದೊಡ್ಡ ಸಂಸ್ಥೆಯಲ್ಲಿ ಕೆಲಸ ಸಿಗಬಹುದು. ಹೊರದೇಶದಲ್ಲಿ ಓದಬೇಕು ಎಂದುಕೊಂಡಿರುವವರ ಕನಸು ನನಸಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡಕ್ಕೂ ಇದು ಒಳ್ಳೆಯ ಸಮಯ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಇದನ್ನು ಓದಿ..Horoscope: ಇದು ಮುಂದೆ ಸಾಕ್ಷಾತ್ ಲಕ್ಷ್ಮಿ ನಾರಾಯಣನೇ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾನೆ, ಈ ರಾಶಿಗಳಿಗೆ ಮಾತ್ರ. ಯಾರಿಗೆ ಗೊತ್ತೇ?

ಕನ್ಯಾ ರಾಶಿ :- ಶನಿದೇವರ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲು ಒಳ್ಳೆಯ ಲಾಭ ಸಿಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಆದರೆ ಮುಖ್ಯವಾದ ಕೆಲಸಕ್ಕೆ ಸಾಲ ಪಡೆಯುತ್ತೀರಿ.

ಧನು ರಾಶಿ :- ಶನಿದೇವರ ಹಿಮ್ಮುಖ ಚಲನೆ ನಿಮಗೆ ಲಾಭ ನೀಡುತ್ತದೆ. ನಿಮ್ಮಲ್ಲಿರುವ ಧೈರ್ಯ ಹೆಚ್ಚಾಗುತ್ತದೆ. ಕೆಲಸಗಳು ಸರಾಗವಾಗಿ ನಡೆಯುತ್ತದೆ. ನೀವು ಹೊರದೇಶಕ್ಕೆ ಪ್ರವಾಸಕ್ಕೆ ಹೋಗುತ್ತೀರಿ. ಇದನ್ನು ಓದಿ..Astrology: ಕೊನೆಗೂ ಈ ರಾಶಿಗಳಿಗೆ ಅದೃಷ್ಟದ ಸಮಯ ಬಂದೆ ಬಿಡ್ತು- ಸರ್ಕಾರೀ ನೌಕರಿ, ಉದ್ಯೋಗ, ಹಣ ಸಂಪತ್ತು ಎಲ್ಲವೂ ಇವರಿಗೆ ಮಾತ್ರ. ಯಾವ ರಾಶಿಯವರಿಗೆ ಗೊತ್ತೆ?

Leave A Reply

Your email address will not be published.