Neer Dose Karnataka
Take a fresh look at your lifestyle.

Annamalai: ಅಣ್ಣಾಮಲೈ ಗೆ ಭರ್ಜರಿ ಗಿಫ್ಟ್- ಮಾಜಿ IPL ಅಧಿಕಾರಿಗೆ ಇನ್ನು ಮುಂದೆ ಬಾರಿ ಹುದ್ದೆ, ಅಭಿಮಾನಿಗಳಲ್ಲಿ ಬಾರಿ ಸಂತಸ.

173

Annamalai: ಕರ್ನಾಟಕದ (Karnataka) ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಐಪಿಎಸ್ (IPS) ಅಧಿಕಾರಿ ಅಣ್ಣಾಮಲೈ (Annamalai) ಅವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಮೂಲತಃ ತಮಿಳುನಾಡಿನವರಾದರು (Tamilnadu) ಕೂಡ ಅಣ್ಣಾಮಲೈ (Annamalai) ಅವರು ಕರ್ನಾಟಕದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದರು. ಈಗಿನ ಪೀಳಿಗೆಯವರಿಗೆ ಸ್ಪೂರ್ತಿಯಾಗಿದ್ದರು. ಅಣ್ಣಾಮಲೈ ಅವರ ದೊಡ್ಡ ಕನಸು ರಾಜಕೀಯವಾಗಿತ್ತು. ಈಗ ಅದೇ ಕ್ಷೇತ್ರದಲ್ಲೇ ಮುಂದುವರೆಯುತ್ತಿದ್ದಾರೆ..

ಕರ್ನಾಟಕ ಕೇಡರ್ ನ ಅಧಿಕಾರಿ ಅಣ್ಣಾಮಲೈ ಅವರು 2019ರಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು, ಬಿಜೆಪಿ ಪಕ್ಷಕ್ಕೆ ಸೇರಿದರು. ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಜನಸೇವೆ ಮಾಡಬೇಕು ಎಂದು ಅಣ್ಣಾಮಲೈ ಅವರು ರಾಜಕೀಯಕ್ಕೆ ಬಂದಿದ್ದು, ಇರಿಹ ಅವರಿಗೆ ಬಿಜೆಪಿ (BJP) ಕಡೆಯಿಂದ ದೊಡ್ಡದೊಂದು ಗಿಫ್ಟ್ ಸಿಕ್ಕಿದೆ. ಇದನ್ನು ಓದಿ..Rashmika Mandanna: ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಅಡ್ಡಗಾಲು ಹಾಕುತ್ತಿರುವ ಆ ಕಾಣದ ವ್ಯಕ್ತಿ ! ರಶ್ಮಿಕಾಗೆ ಶಾಕ್ ಮೇಲೆ ಶಾಕ್.

ಅದೇನು ಎಂದರೆ, ಅಣ್ಣಾಮಲೈ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಬಹುದು ಎಂದು ಮಾಹಿತಿ ಸಿಕ್ಕಿದೆ. ರಾಜಸ್ಥಾನದಲ್ಲಿ (Rajasthan) ಬಿಜೆಪಿ ಕ್ಷೇತ್ರಕ್ಕೆ 73 ಸ್ಥಾನಗಳು ಹೊಂದಿದೆ, ಹಾಗಾಗಿ ಇಲ್ಲಿಂದಲೇ ಅಣ್ಣಾಮಲೈ (Annamalai) ಅವರನ್ನು ರಾಜ್ಯಸಭೆಗೆ ಇಲ್ಲಿಂದಲೇ ನಾಮ ನಿರ್ದೇಶನ ಮಾಡುವುದು ಬಹುತೇಕ ಖಚಿತವಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಈಗ ಅಣ್ಣಾಮಲೈ (Annamalai) ಅವರು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ..ಮುಂದಿನ ವಾರ ಸೌತ್ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಇದಕ್ಕೆ ಬಿಜೆಪಿ ಇಂದ ನಾಲ್ಕು ಸದಸ್ಯರು ಹೋಗಲಿದ್ದಾರೆ, ಈ ನಿಯೋಗಕ್ಕೆ ಅಣ್ಣಾಮಲೈ ಅವರನ್ನು ಸಹ ಆಯ್ಕೆ ಮಾಡಲಾಗಿದೆ. ಕೆಲ ಸಮಯದ ಹಿಂದೆ ಲಂಡನ್ ನಲ್ಲಿ ನಡೆದ ಸಮಾವೇಶದಲ್ಲಿ ಸಹ ಅಣ್ಣಾಮಲೈ ಅವರು ಬಿಜೆಪಿ ಇಂದ ಭಾಷಾಣಾಕಾರರಾಗಿ ಪಾಲ್ಗೊಂಡಿದ್ದರು. ಇದನ್ನು ಓದಿ..Tata Altroz: ನಿಜಕ್ಕೂ ಹೇಳ್ತೇವೆ ಹ್ಯುಂಡೈ i20 ಗೆ ಬಾರಿ ಪೈಪೋಟಿ ನೀಡುತ್ತಿರುವ ಕಡಿಮೆ ಬೆಲೆಯ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಆಗಿ ಅಣ್ಣಾಮಲೈ (Annamalai) ಅವರು ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ, ಜುಲೈ 28ರಿಂದ ತಮಿಳುನಾಡಿನಲ್ಲಿ ಎನ್ ಮಣ್ ಎನ್ ಮಕ್ಕಳ್ ಹೆಸರಿನಲ್ಲಿ ಪಾದಾಯಾತ್ರೆ ಶುರು ಮಾಡಲಿದ್ದಾರೆ. ರಾಮೇಶ್ವರಂ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನು ಓದಿ..Amazon Prime Day Sale: ನಾಳೆಯಿಂದ ಶುರು ಅಮೆಜಾನ್ ಪ್ರೈಮ್ ಡೇ ಸೇಲ್- ಈ ಬಾರಿ ಎಲ್ಲದರ ಮೇಲೆ ಭರ್ಜರಿ ಡಿಸ್ಕೌಂಟ್- ಎಷ್ಟೆಲ್ಲಾ ಸಿಗಲಿದೆ ಗೊತ್ತೇ?

Leave A Reply

Your email address will not be published.