Neer Dose Karnataka
Take a fresh look at your lifestyle.

Bike Tricks: 175 ರೂಪಾಯಿ ಖರ್ಚು ಮಾಡಿ ಇದೊಂದು ಚಿಕ್ಕ ವಸ್ತು ಬದಲಾಯಿಸಿದರೆ, ಹಳೆಯ ಬೈಕ್ ಕೂಡ ಹೊಸ ಬೈಕ್ ನಂತೆ ಓಡುತ್ತದೆ.

Bike Tricks: ಬೈಕ್ ಗಳು ವರ್ಷದಿಂದ ವರ್ಷಕ್ಕೆ ಚೆನ್ನಾಗಿ ಓಡಬೇಕು ಎಂದರೆ, ಸರಿಯಾದ ರೀತಿಯಲ್ಲಿ ಬೈಕ್ ನಿರ್ವಹಣೆ ಮಾಡುವುದು ಮುಖ್ಯವಾಗುತ್ತದೆ. ಬೈಕ್ ನ ಪಾರ್ಟ್ ಗಳನ್ನು ಉತ್ತಮವಾಗಿ ನೀಟ್ ಆಗಿ ಇಟ್ಟುಕೊಳ್ಳುವುದು ಒಳ್ಳೆಯದು. ಹಾಗೆಯೇ ಅವುಗಳಿಗೆ ಹಾನಿ ಆದಾಗ, ಬದಲಾಯಿಸುವುದು ಸಹ ಮುಖ್ಯ ಆಗುತ್ತದೆ. ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ, ನಿಮ್ಮ ಬೈಕ್ ಗೆ ಸಮಸ್ಯೆ ಆಗಬಹುದು (Bike Tricks).

ಈ ರೀತಿ ನೀವು ಹುಷಾರಾಗಿರಬೇಕಾದ ಬೈಕ್ ನ ಭಾಗ ಏರ್ ಫಿಲ್ಟರ್, ದ್ವಿಚಕ್ರ ವಾಹನಗಳಿಗೆ ಏರ್ ಫಿಲ್ಟರ್ ಬಹಳ ಮುಖ್ಯ. ಹಲವು ಸಾರಿ ಜನರು ಇದನ್ನು ಈಸಿ ಆಗಿ ಪರಿಗಣಿಸುತ್ತಾರೆ, ಇದನ್ನು ಮೇನ್ ಟೇನ್ ಮಾಡುವುದಕ್ಕೆ ಗಮನ ಕೊಡುವುದಿಲ್ಲ. ಬೈಕ್ ನ ಏರ್ ಫಿಲ್ಟರ್ ಅನ್ನು ಸಮಯಕ್ಕೆ ಸರಿಯಾಗಿ ಚೆಕ್ ಮಾಡಿಕೊಳ್ಳದೆ ಇದ್ದರೆ, ಅದರಲ್ಲಿ ಧೂಳು ಮತ್ತು ಕೊಳೆ ಸ್ಟಾಕ್ ಆಗುತ್ತದೆ. ಇದು ಬೈಕ್ ನ ಪರ್ಫಾರ್ಮೆನ್ಸ್ ಅನ್ನು ಕಡಿಮೆ ಮಾಡುತ್ತದೆ, ಬೈಕ್ ನ ಪವರ್ ಕೂಡ ಕಡಿಮೆ ಆಗುತ್ತದೆ (Bike Tricks).

ಬೈಕ್ ಏರ್ ಫಿಲ್ಟರ್ ಗಳ ಬೆಲೆ ಬಹಳ ಕಡಿಮೆ. ನೀವು ಹೀರೋ 125cc ಬೈಕ್ ಓಡಿಸಿದರೆ, 175 ಇಂದ 200 ರೂಪಾಯಿ ಒಳಗೆ ಏರ್ ಫಿಲ್ಟರ್ ಸಿಗುತ್ತದೆ. ಈ ಏರ್ ಫಿಲ್ಟರ್ ಅನ್ನು ನೀವು ದ್ವಿಚಕ್ರ ವಾಹನಗಳ ಬಿಡಿ ಭಾಗಗಳು ಸಿಗುವ ಅಂಗಡಿಯಿಂದ ಅಥವಾ ಆನ್ಲೈನ್ ಮೂಲಕ ಖರೀದಿ ಮಾಡಬಹುದು (Bike Tricks). ಸ್ವಲ್ಪ ಹಣ ಖರ್ಚು ಮಾಡಿ, ಮನೆಯಲ್ಲೇ ಕುಳಿತು ಬೈಕ್ ನ ಏರ್ ಫಿಲ್ಟರ್ ಹೇಗೆ ಬದಲಾಯಿಸಬಹುದು ಎಂದು ತಿಳಿಸುತ್ತೇವೆ.. ಇದನ್ನು ಓದಿ..Car Tips: ಮಳೆಯಲ್ಲಿ ಕಿಟಕಿ ತೆರೆದಾಗ ಸೀಟುಗಳು ಒದ್ದೆಯಾಗಿತ್ತೆ? ಇವುಗಳನ್ನು ಬಹಳ ಸುಲಭವಾಗಿ ಒಣಗಿಸುವ ಟ್ರಿಕ್ ನಿಮಗೆ ಗೊತ್ತೇ??

ಬೈಕ್ ನ ಏರ್ ಫಿಲ್ಟರ್ ಬದಲಾಯಿಸುವುದು ಬಹಳ ಸುಲಭ, ಸಾಮಾನ್ಯವಾಗಿ ಬೈಕ್ ಏರ್ ಫಿಲ್ಟರ್ ಗಳಲ್ಲಿ ಸೀಟ್ ಕೆಳಗೆ ಅಥವಾ ಸೈಡ್ ಪ್ಯಾನೆಲ್ ಒಳಗೆ ಇರುತ್ತದೆ. ಹೀರೋ ಗ್ಲಾಮರ್ ಬೈಕ್ ಓಡಿಸಿದರೆ, ಬೈಕ್ ನ ಎಡಭಾಗದ ಪ್ಯಾನೆಲ್ ಒಳಗೆ ಏರ್ ಫಿಲ್ಟರ್ ಕ್ಯಾಬಿನೆಟ್ ಇರುತ್ತದೆ (Bike Tricks). *ಬೈಕ್ ನಲ್ಲಿ ಏರ್ ಫಿಲ್ಟರ್ ಚೇಂಜ್ ಮಾಡಲು ಮೊದಲು ಸೈಡ್ ಪ್ಯಾನೆಲ್ ತೆಗೆದು ಹಾಕುವ ಮೂಲಕ ಏರ್ ಫಿಲ್ಟರ್ ಕ್ಯಾಬಿನೆಟ್ ಓಪನ್ ಮಾಡಬೇಕು. ಸೈಡ್ ಪ್ಯಾನೆಲ್ ಮತ್ತು ಸೈಡ್ ಪ್ಯಾನೆಲ್ ಮತ್ತು ಏರ್ ಕ್ಯಾಬಿನೆಟ್ ಅನ್ನು ತಿರುಗಿಸಿದರೆ, ತೆರೆದುಕೊಳ್ಳುತ್ತದೆ. ಇದನ್ನು ಓದಿ..

*ಕ್ಯಾಬಿನೆಟ್ ಓಪನ್ ಮಾಡಿದ ತಕ್ಷಣಗೆ, ಸಿಲಿಂಡರ್ ಶೇಪ್ ನ ಏರ್ ಫಿಲ್ಟರ್ ಇರುತ್ತದೆ, ಬಹಳ ಸಮಯ ಕ್ಲೀನ್ ಮಾಡದೆ ಇದ್ದರೆ, ಏರ್ ಫಿಲ್ಟರ್ ನ ಲೇಯರ್ ನಲ್ಲಿ ಕೊಳಕು ಸೇರಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ನೀವು ನೋಡಿದರೆ, ತಕ್ಷಣವೇ ಮೆಂಬರೇನ್ ಅನ್ನು ಚೇಂಜ್ ಮಾಡಿ (Bike Tricks).
*ಚೇಂಜ್ ಮಾಡುವ ಮೊದಲು ಕೊಳಕಾಗಿರುವ ಮೆಂಬರೇನ್ ಅನ್ನು ತೆಗೆದುಹಾಕಿ, ಹೊಸ ಮೆಂಬರೇನ್ ಅನ್ನು ಹಾಕಿ. ನಂತರ ಕ್ಯಾಬಿನೆಟ್ ನಲ್ಲಿ ಫಿಲ್ಟರ್ ಅನ್ನು ಕೂಡ ಇದೇ ರೀತಿ ಸರಿ ಮಾಡಬಹುದು. ಏರ್ ಫಿಲ್ಟರ್ ಹಾಕುವಾಗ, ನಟ್ ಮತ್ತು ಬೋಲ್ಟ್ ಗಳನ್ನು ಲೂಸ್ ಆಗಿ ಬಿಡಬಾರದು ಎನ್ನುವುದು ನೆನಪಿನಲ್ಲಿ ಇಡಿ. ಹೀಗೆ ಮಾಡುವುದರಿಂದ ಮೆಕ್ಯಾನಿಕ್ ಹತ್ತಿರ ಹೋಗದೆಯೇ ಏರ್ ಫಿಲ್ಟರ್ ಬದಲಾಯಿಸಬಹುದು. ಇದನ್ನು ಓದಿ..Earn Money: ಮನೆಯಲ್ಲಿರು ಹೆಣ್ಣು ಮಕ್ಕಳು ಹೇಗೆ ಸುಲಭವಾಗಿ ದುಡ್ಡು ಮಾಡಬಹುದು ಎಂದು ತೋರಿಸಿಕೊಟ್ಟ ಧಾರವಾಹಿ.

Comments are closed.