Neer Dose Karnataka
Take a fresh look at your lifestyle.

Rinku Singh: ಧೋನಿ ಕೊಹ್ಲಿ ಅಲ್ಲವೇ ಅಲ್ಲ- ತನ್ನ ಆರಾಧ್ಯ ಕ್ರಿಕೆಟ್ ಆಟಗಾರನನ್ನು ಹೆಸರಿಸಿದ ರಿಂಕು ಸಿಂಗ್- ಇವೆಲ್ಲ ಬೇಕಿತ್ತಾ

Rinku Singh: ಈ ವರ್ಷ ಐಪಿಎಲ್ (IPL) ನಲ್ಲಿ ಶೈನ್ ಆದ ಆಟಗಾರ ರಿಂಕು ಸಿಂಗ್ (Rinku Singh) ಎಂದರೆ ತಪ್ಪಲ್ಲ. ಐಪಿಎಲ್ ನಲ್ಲಿ ಸ್ಫೋಟಕ ಪ್ರದರ್ಶನದ ಮೂಲಕ ರಿಂಕು ಸಿಂಗ್ (Rinku Singh) ಅವರು ಎಲ್ಲರು ಬೆರಗಾಗುವ ಹಾಗೆ ಮಾಡಿದ್ದರು, ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಈಗ ಭಾರತ ತಂಡಕ್ಕೂ ಆಯ್ಕೆಯಾಗಿದ್ದಾರೆ. ಚೈನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟೂರ್ನಿಗೆ ಟೀಮ್ ಇಂಡಿಯಾ ಸದಸ್ಯರು ಫೈನಲ್ ಆಗಿದ್ದು, ರಿಂಕು ಸಿಂಗ್ (Rinku Singh) ಸಹ ಆಯ್ಕೆಯಾಗಿದ್ದಾರೆ.

ಐಪಿಎಲ್ ನಲ್ಲಿ ಕೆಕೆಆರ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದ ರಿಂಕು ಸಿಂಗ್ (Rinku Singh), ಈ ವರ್ಷದ ಟೂರ್ನಿಯಲ್ಲಿ ಒಟ್ಟು 474 ರನ್ಸ್ ಗಳಿಸಿದದು. ಒಂದೇ ಓವರ್ ನಲ್ಲಿ 5 ಸಿಕ್ಸರ್ ಭಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಐಪಿಎಲ್ ಪ್ರದರ್ಶನದಿಂದ ಬಿಸಿಸಿಐ (BCCI) ಗಮನ ಸೆಳೆದು ಈಗ ಟೀಮ್ ಇಂಡಿಯಾಗೆ (Team India) ಆಯ್ಕೆಯಾಗಿದ್ದಾರೆ. ಇವರು ಮಾತ್ರವಲ್ಲದೆ ಯಶಸ್ವಿ ಜೈಸ್ವಾಲ್, ಜಿತೇಶ್ ಶರ್ಮ ಹಾಗೂ ಐಪಿಎಲ್ ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಇನ್ನಿತರ ಆಟಗಾರರು ಕೂಡ ಆಯ್ಕೆಯಾಗಿದ್ದಾರೆ.. ಇದನ್ನು ಓದಿ..Car Tips: ಮಳೆಯಲ್ಲಿ ಕಿಟಕಿ ತೆರೆದಾಗ ಸೀಟುಗಳು ಒದ್ದೆಯಾಗಿತ್ತೆ? ಇವುಗಳನ್ನು ಬಹಳ ಸುಲಭವಾಗಿ ಒಣಗಿಸುವ ಟ್ರಿಕ್ ನಿಮಗೆ ಗೊತ್ತೇ??

ಅಷ್ಟೇ ಅಲ್ಲದೆ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಉತ್ತಮ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್ (Ruthuraj Gaikwad) ಅವರು ಏಷ್ಯನ್ ಗೇಮ್ಸ್ (Asian Games) ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ.. ಭಾರತ ತಂಡಕ್ಕೆ ಆಯ್ಕೆ ಆಗಿರುವ ರಿಂಕು ಸಿಂಗ್ (Rinku Singh) ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ ತಾವು ಆರಾಧಿಸುವ ಕ್ರಿಕೆಟ್ ಪ್ಲೇಯರ್ ಯಾರು ಎಂದು ತಿಳಿಸಿದ್ದಾರೆ, ಧೋನಿ (Dhoni) ಅಲ್ಲ ಕೊಹ್ಲಿ (Virat Kohli) ಅಲ್ಲ.. ಮತ್ಯಾರು ಗೊತ್ತಾ?.

ತಮ್ಮ ಮೆಚ್ಚಿನ ಕ್ರಿಕೆಟಿಗನ ಬಗ್ಗೆ ರಿಂಕು ರಿಂಗ್ (Rinku Singh) ಹೇಳಿದ್ಫು ಹೀಗೆ, “ಕ್ರಿಕೆಟ್ ನಲ್ಲಿ ನನ್ನ ಆರಾಧ್ಯ ದೈವ ಸುರೇಶ್ ರೈನಾ (Suresh Raina), ಅವರ ಜೊತೆಗೆ ನಾನು ಯಾವಾಗಲೂ ಕಾಂಟ್ಯಾಕ್ಟ್ ನಲ್ಲಿರುತ್ತೇನೆ, ಅವರಿಂದ ಸಲಹೆ ಪಡೆಯುತ್ತೇನೆ. ನಿಜವಾದ ಮಿ.ಐಪಿಎಲ್ ರೈನಾ ಅವರೇ, ಅವರು ನನಗೆ ಕೊಟ್ಟಿರುವ ಗೈಡೆನ್ಸ್ ಇಂದ ನನ್ನ ಕ್ರಿಕೆಟ್ ವೃತ್ತಿ ಸುಧಾರಿಸಿದೆ.. ರೈನಾ ಅವರ ಹಾಗೆಯೇ ಹರ್ಭಜನ್ ಸಿಂಗ್ (Harbhajan Singh) ಅವರು ಕೂಡ ನನಗೆ ಸಹಾಯ ಮಾಡಿದ್ದಾರೆ..ಅವರಿಬ್ಬರು ನನಗೆ ಮಾಡಿರುವ ಸಹಾಯಕ್ಕೆ ನಾನು ಯಾವಾಗಲೂ ಕೃತಜ್ಞತೆ ಹೊಂದಿರುತ್ತೇನೆ.. ಇವರಂಥ ಸೀನಿಯರ್ ಆಟಗಾರರು ನಮ್ಮ ಹಾಗೆ ಯುವ ಆಟಗಾರರ ಬಗ್ಗೆ ಮಾತನಾಡುವುದು.. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

ನಾವು ಉತ್ತಮ ಪ್ರದರ್ಶನ ಕೊಡಬೇಕು ಎಂದು ಪ್ರೋತ್ಸಾಹ ನೀಡುತ್ತದೆ. ಎಲ್ಲ ಆಟಗಾರರು ನ್ಯಾಷನಲ್ ಟೀಮ್ ಜೆರ್ಸಿ ಧರಿಸಿ, ಭಾರತಕ್ಕಾಗಿ ಆಡಬೇಕು ಎಂದು ಆಸೆ ಹೊಂದಿರುತ್ತಾರೆ. ಈಗಲೇ ನಾವು ಭವಿಶ್ಯದ ಬಗ್ಗೆ ಯೋಚನೆ ಮಾಡಿದರೆ, ಅದು ನಮ್ಮ ಒತ್ತಡ ಹೆಚ್ಚಿಸುತ್ತದೆ. ಈ ಕ್ರೀಡೆಯನ್ನು ಸ್ಪರ್ಧೆಯ ರೀತಿ ತೆಗೆದುಕೊಳ್ಳಬೇಕು. ಅಂಥ ಆಟಗಾರನಿಗೆ ದೇಶವನ್ನು ಪ್ರತಿನಿಧಿಸುವ ಆಸೆ ಇರುತ್ತದೆ. ನಾನು ಕಷ್ಟದಲ್ಲಿದ್ದಾಗ ನನ್ನ ತಂದೆ ತಾಯಿ ಜೊತೆಗಿದ್ದರು, ಈಗ ನಾನು ನ್ಯಾಷನಲ್ ಟೀಮ್ ಗೆ ಆಯ್ಕೆಯಾಗಿರುವುದು ಅವರಿಗೆಲ್ಲಾ ಸಂತೋಷ ನೀಡಿದೆ. ಈ ಸಾಧನೆ ಅವರಿಗೆ ಅರ್ಪಣೆ..” ಎಂದು ಹೇಳಿದ್ದಾರೆ ರಿಂಕು ಸಿಂಗ್. ಇದನ್ನು ಓದಿ..Earn Money: ಮನೆಯಲ್ಲಿರು ಹೆಣ್ಣು ಮಕ್ಕಳು ಹೇಗೆ ಸುಲಭವಾಗಿ ದುಡ್ಡು ಮಾಡಬಹುದು ಎಂದು ತೋರಿಸಿಕೊಟ್ಟ ಧಾರವಾಹಿ.

Comments are closed.