Earn Money: ಖಾಲಿ ಜಾಗದಲ್ಲಿ ಮೊಬೈಲ್ ಟವರ್ ಹಾಕೋಕೆ ಜಾಗ ಕೊಡಿ- ಕೂತು ಮನೆಯಲ್ಲಿಯೇ ಸಂಪಾದಿಸಿ.
Earn Money: ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ಹಣ ಮಾಡಬೇಕು ಅಂದ್ರೆ ಮೈಮುರಿದು ದುಡಿಯಬೇಕಾಗಿತ್ತು ಶ್ರಮ ಪಡಬೇಕಾಗಿತ್ತು. ಆದರೆ ಈಗಿನ ಕಾಲದಲ್ಲಿ ಪ್ರತಿಭೆ ಹಾಗೂ ಬುದ್ಧಿವಂತಿಕೆ ಇದ್ದರೆ ಸಾಕು ಎಷ್ಟು ಬೇಕಾದ್ರೂ ಕೂಡ ಹಣ ಸಂಪಾದನೆ ಮಾಡಬಹುದು ಅದಕ್ಕೆ ಯಾವುದೇ ಲಿಮಿಟ್ ಇರುವುದಿಲ್ಲ. ಅದೇ ರೀತಿಯಲ್ಲಿ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಒಂದೊಳ್ಳೆ ವಿಧಾನದಿಂದ ದೊಡ್ಡ ಮಟ್ಟದಲ್ಲಿ ಹಣವನ್ನು ದುಡಿಯುವಂತಹ ಐಡಿಯಾವನ್ನು (Earn Money) ನಿಮಗೆ ನೀಡಲು ಹೊರಟಿದ್ದು ತಪ್ಪದೇ ಲೇಖನಿಯನ್ನು ಕೊನೆವರೆಗೂ ಓದುವ ಮೂಲಕ ನೀವು ಕೂಡ ಇದರಿಂದ ಲಾಭ ಪಡೆದುಕೊಳ್ಳಬಹುದಾಗಿದೆ.
ಈ ದಿನದ ಬಹು ಮುಖ್ಯವಾದ ಸುದ್ದಿ- ದಯವಿಟ್ಟು ಇದನ್ನು ಕೂಡ ಓದಿ. ನೀವು ಗೂಗಲ್ ಪೆ ಬಳಸುತ್ತಿದ್ದೀರಾ? ಹಾಗಿದ್ದರೆ ಗೂಗಲ್ ಕೊಡುತ್ತೆ ಸಾಲ. ನಿಮಿಷಗಳಲ್ಲಿ ನೇರ ಬ್ಯಾಂಕ್ ಖಾತೆಗೆ. G-pay Loan
Below is the Details to Earn Money from Giving land to Mobile Tower installation Explained in Kannada Language by Kannada News.
ಕೆಲವರು ಸ್ವಂತವಾದ ವ್ಯಾಪಾರವನ್ನು ಮಾಡಬೇಕು ಎನ್ನುವಂತಹ ಯೋಚನೆಯನ್ನು ಹೊಂದಿರುತ್ತಾರೆ, ಆ ಸಂದರ್ಭದಲ್ಲಿ ದೊಡ್ಡ ಮಟ್ಟದ ಬಂಡವಾಳದ ಹೂಡಿಕೆಯನ್ನು ಕೂಡ ಮಾಡಬೇಕಾಗಿರುತ್ತದೆ ಎನ್ನುವುದನ್ನು ಕೂಡ ನೀವು ಅರಿತುಕೊಳ್ಳಬೇಕು. ಇಲ್ಲಿ ಯಾವುದೇ ಹೂಡಿಕೆ ಇಲ್ಲದೆ ಕೇವಲ ನಿಮ್ಮ ಭೂಮಿಯ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡುವಂತಹ ಐಡಿಯಾವನ್ನು ಇವತ್ತಿನ ಈ ಲೇಖನಿಯ ಮೂಲಕ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಇದು ಯಾವ ರೀತಿ ಅನ್ನೋದನ್ನ ತಿಳಿದುಕೊಳ್ಳೋಣ.
ಒಂದು ವೇಳೆ ನಿಮ್ಮ ಬಳಿ 500 ಅಡಿ ಚದರದ ಸ್ವಂತವಾದ ಜಾಗ ಇದ್ದರೆ ಖಂಡಿತವಾಗಿ ಇವತ್ತಿನ ಮಾಹಿತಿಯನ್ನು ನಾವು ನಿಮಗೆ ಹೇಳೋಕೆ ಹೊರಟಿರುವುದು. ಹೌದು ಈ ಜಾಗವನ್ನು ನೀವು ಟೆಲಿಕಾಂ ಕಂಪನಿಗಳಿಗೆ ಬಾಡಿಗೆ ರೂಪದಲ್ಲಿ ನೀಡಬಹುದಾಗಿದೆ. ಈ ಮೂಲಕ ಲಕ್ಷಾಂತರ ಹಣವನ್ನು ಕೂಡ ಗಳಿಸಿಕೊಳ್ಳಬಹುದಾಗಿದೆ. ಹೌದು ನಿಮ್ಮ ಈ ಜಮೀನಿನಲ್ಲಿ ಟೆಲಿಕಾಂ ಕಂಪನಿಗಳು ಟವರ್(Telecom tower Installation) ಅನ್ನು ನೀಡುವುದಕ್ಕೆ ಬಾಡಿಗೆ ರೂಪದಲ್ಲಿ ನೀವು ಹಣವನ್ನು ಪಡೆದುಕೊಳ್ಳಬಹುದು.
ಇದನ್ನು ಕೂಡ ಓದಿ:- ದಿನೇ ದಿನೇ ಜನರು ಮುಗಿಬೀಳುತ್ತಿರುವ ಕಾರ್- ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ. ಭರ್ಜರಿ ಆಫರ್ ಘೋಷಿಸಿದ ಮಾರುತಿ. ಕಾರಿನ ಬೆಲೆ ಮೇಲೆ ಡಿಸ್ಕೌಂಟ್. buy Maruti Suzuki Celerio car
ಈ ಮೊಬೈಲ್ ಟವರ್ ಅನ್ನು ನೀವು ನಿಮ್ಮ ಜಮೀನಿನಲ್ಲಿ (Earn Money) ಕೂಡ ನೆಡುವುದಕ್ಕೆ ಅವಕಾಶ ಮಾಡಿಕೊಡಬಹುದು ಇಲ್ಲವಾದಲ್ಲಿ ನಿಮ್ಮ ಮನೆ ಚಾವಣಿ ಮೇಲೆ ಬೇಕಾದರೂ ಕೂಡ ಅವಕಾಶ ನೀಡಬಹುದು. ಆದರೆ ಇದರ ನೂರು ಚದರ ಮೀಟರ್ ಆಸುಪಾಸಿನಲ್ಲಿ ಯಾವುದೇ ರೀತಿಯ ಶಾಲೆ ಹಾಗೂ ಆಸ್ಪತ್ರೆ ಖಂಡಿತವಾಗಿ ಇರಬಾರದು ಎನ್ನುವಂತಹ ನಿಯಮಗಳನ್ನು ಕೂಡ ನೀವು ಪಾಲಿಸಬೇಕಾಗುತ್ತದೆ. ಇದಕ್ಕಾಗಿ ನೀವು ಸುರಕ್ಷಿತ ಪ್ರಮಾಣ ಪತ್ರ ಅಂದರೆ NOC ಅನು ಕೂಡ ಪಡೆದುಕೊಳ್ಳಬೇಕಾಗುತ್ತದೆ. ಇನ್ನು ನೀವು ಪಡೆದುಕೊಳ್ಳುವ ಸಂಭಾವನೆ, ನೀವು ಯಾವ ಕಂಪನಿಯ ಟವರ್ ಅನ್ನು ಬಾಡಿಗೆ ರೂಪದಲ್ಲಿ ನಿರ್ವಹಿಸುತ್ತಿದ್ದೀರೋ ಅನ್ನೋದು ಕೂಡ ಪ್ರಮುಖ ನಿರ್ಧಾರವನ್ನು ಮಾಡುತ್ತದೆ. ಹಾಗೂ ಇದು ಗ್ರಾಮೀಣ ಭಾಗದಲ್ಲಿ ಇದೆಯಾ ಅಥವಾ ನಗರ ಭಾಗದಲ್ಲಿ ಇದೆಯಾ ಅನ್ನೋದು ಕೂಡ ಹೆಚ್ಚಿನ ಹಣವನ್ನು ಪಡೆದುಕೊಳ್ಳುವುದರಲ್ಲಿ ಪರಿಣಾಮ ಬೀರುತ್ತದೆ.
ಮೊದಲಿಗೆ ನೀವು ಟೆಲಿಕಾಂ ಸಂಸ್ಥೆ ಅಧಿಕಾರಿಗಳ ಬಳಿ ಹೋಗಿ, ಈ ರೀತಿ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ನಂತರ ಅವರು ಬಂದು ನಿಮ್ಮ ಸ್ಥಳದ ಪರಿಶೀಲನೆ ನಡೆಸಿದ ನಂತರವಷ್ಟೇ ನೀವು ಮುಂದುವರೆಯಬಹುದಾಗಿದೆ. ಜಿಯೋ(Jio )ಸೇರಿದಂತೆ ಸಾಕಷ್ಟು ಟೆಲಿಕಾಂ ಕಂಪನಿಗಳು ಕೂಡ ಈ ರೀತಿ ಟವರ್ ನೆಡುವುದಕ್ಕೆ ಜಾಗಗಳ ಅವಶ್ಯಕತೆಯನ್ನು ಹೊಂದಿರುತ್ತವೆ ಹಾಗೂ ನೀವು ಟೆಲಿಕಾಂ ಸಂಸ್ಥೆಯ ಬಳಿ ಹೋಗಿ ಒಪ್ಪಿಗೆ ಪಡೆದುಕೊಂಡರೆ ಸಾಕು ನಿಮ್ಮ ಭೂಮಿಯ ಕಾರಣದಿಂದಾಗಿ ಲಕ್ಷ ಲಕ್ಷ ರೂಪಾಯಿ ಹಣಗಳನ್ನು ಪಡೆದುಕೊಳ್ಳುತ್ತೀರಿ.
Comments are closed.